Oplus_131072

ಶಿವಮೊಗ್ಗ : ಜಿಲ್ಲೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಳೆಹಳ್ಳಿಯ ಶಿಕ್ಷಕಿ ಜ್ಯೋತಿಯವರು ಚಂಡಿಗಡ್ ನಲ್ಲಿ ನಡೆದ ಅಖಿಲ ಭಾರತ ನಾಗರೀಕ ಸೇವಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಂಡದಿಂದ ಜ್ಯೋತಿಯವರು ಕರ್ನಾಟಕವನ್ನ ಪ್ರತಿನಿಧಿಸಿ 400 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಇನ್ನು ಇವರ ಸಾಧನೆಗೆ ತೀರ್ಥಹಳ್ಳಿಯ ಸಮಸ್ತ ಜನತೆ ಶುಭ ಹಾರೈಕೆ ತಿಳಿಸಿದ್ದಾರೆ.

Oplus_131072

Leave a Reply

Your email address will not be published. Required fields are marked *