Oplus_131072

ಶಿವಮೊಗ್ಗ : ಸಕ್ರೆಬೈಲು ಸಮೀಪದ ತುಂಗಾ ನದಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪುರುಷರ ಮೃತದೇಹ ಪತ್ತೆಯಾಗಿದ್ದು, ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದು ತುಂಗಾ ನಗರ ಠಾಣೆ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ ಆದರೆ ಪೋಲೀಸರ ವರದಿ ಬಳಿಕ ಪೂರ್ಣ ಮಾಹಿತಿ ದೊರೆಯಲಿದೆ.

Oplus_131072

Leave a Reply

Your email address will not be published. Required fields are marked *