Oplus_131072

5 ಮತ್ತು 8 ನೇ ತರಗತಿಗಳ ‘ನೋ ಡಿಟೆನ್ಷನ್ ಪಾಲಿಸಿ’ಯನ್ನ ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಅಗತ್ಯ ಮಾನದಂಡಗಳನ್ನ ಪೂರೈಸದಿದ್ದರೆ ಶಾಲೆಗಳು ವಿದ್ಯಾರ್ಥಿಗಳನ್ನ ಅನುತ್ತೀರ್ಣಗೊಳಿಸಲು ಅವಕಾಶ ನೀಡುತ್ತದೆ.ಹೊಸ ತಿದ್ದುಪಡಿಗಳು 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಿತ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳಿಗೆ ಅವಕಾಶ ನೀಡುತ್ತದೆ.ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಯಾವುದೇ ಮಗುವನ್ನು ಯಾವುದೇ ಶಾಲೆಯಿಂದ ಹೊರಹಾಕಲಾಗುವುದಿಲ್ಲ ಎಂದು ಶಿಕ್ಷಣ ಸಚಿವಾಲಯ ಹೇಳಿದೆ.

Oplus_131072

Leave a Reply

Your email address will not be published. Required fields are marked *