ಶೃಂಗೇರಿ : ಶೃಂಗೇರಿ ತಾಲೂಕಿನ ಕರೆಕಟ್ಟೆಯಲ್ಲಿ ರೈತರಿಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಕುಮ್ಮಿ ಆನೆಗಳನ್ನು ಬಳಸಿಕೊಂಡು ಒಂಟಿ ಸಲಗ ಹಿಡಿಯುವಲ್ಲಿ ಕಾರ್ಯಾಚರಣೆ ಶುರು ಮಾಡಿದ್ದು ಒಂದೇ ದಿನದಲ್ಲಿ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಭಗವತಿ ಯಲ್ಲಿ ಕಾಡಾನೇ ಹಿಡಿಯುವಲ್ಲಿ ಕುಮ್ಮಿ ಆನೆಗಳು ಯಶಸ್ವಿಯಾಗಿವೆ.

Leave a Reply

Your email address will not be published. Required fields are marked *