• ಗೊಬ್ಬರ, ಕೀಟನಾಶಕ ಮತ್ತು ಕಳೆನಾಶಕಗಳ ಮಾರಾಟಗಾರರು.

ನಮ್ಮಲ್ಲಿ ದ್ರವರೂಪದ ಜೀವಿಕ ಗೊಬ್ಬರ ಡಾ. ಸಾಯಿಲ್ ದೊರೆಯುತ್ತದೆ ಜೊತೆಗೆ ರಾಸಾಯನಿಕ ಗೊಬ್ಬರ, ಜಿಂಕ್,ಬೋರಾನ್ ಹಾಗೂ DNP ಮುಂತಾದ ಜೈವಿಕ ಗೊಬ್ಬರಗಳು ದೊರೆಯುತ್ತವೆ.ಇವುಗಳ ಜೊತೆಗೆ ರೋಗಗಳು ಹಾಗೂ ಕೀಟಗಳ ನಿರ್ವಹಣೆಗೆ ಜೈವಿಕ ಶಿಲೀಂದ್ರ ನಾಶಕಗಳು, ಜೈವಿಕ ಕೀಟನಾಶಕಗಳು, ರಾಸಾಯನಿಕ ಕೀಟನಾಶಕಗಳು ಮತ್ತು ಶಿಲೀಂದ್ರ ನಾಶಕಗಳು, ತುತ್ತ , ಸುಣ್ಣ ರಾಳ ದೊರೆಯುತ್ತದೆ.ಜೊತೆಗೆ ಅಡಿಕೆ, ಭತ್ತ ಮುಂತಾದ ಎಲ್ಲಾ ಬೆಳೆಗಳಿಗೆ ಕೀಟನಾಶಕಗಳು ಮತ್ತು ರೋಗ ನಾಶಕಗಳು ದೊರೆಯುತ್ತದೆ.ಬೇರುಹುಳ ಅಥವಾ ಗೊಬ್ಬರದ ಹುಳಕ್ಕೆ ಜೈವಿಕ ಔಷಧಿಗಳು ಸಿಗುತ್ತವೆ.ಟ್ರೈಕೋಡರ್ಮ, ಸ್ಯೂಡೊಮೋನಾಸ್, ಮೆಟರೈಸಿಯಂ,ಪೆಸಿಲೋಮೈಸಿಸ್ ಜೊತೆಗೆ ದಹೆಂಚ, ವೆಲ್ವೆಟ್ ಬೀನ್ಸ್ , ಸೆಣಬು ಹಸಿರೆಲೆ ಗೊಬ್ಬರದ ಬೀಜಗಳು ದೊರೆಯುತ್ತವೆ.

  • ಜೈವಿಕ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಕೋಳಿ/ಕುರಿ ಗೊಬ್ಬರಗಳನ್ನು ಕೊಡುವುದರಿಂದ
  • ಬೆಳೆಯನ್ನು ಆದರಿಸಿ ಅಥವ ಮಣ್ಣಿನ ಪರೀಕ್ಷೆಯನ್ನಾದರಿಸಿ ಹೇಳಲಾದ ಪ್ರಮಾಣದಷ್ಟು ರಾಸಾಯನಿಕ ಗೊಬ್ಬರಗಳು,ಸೂಕ್ಷ್ಮ ಪೋಷಕಾಂಶಗಳನ್ನು 2 ರಿಂದ 3 ವರ್ಷಗಳಿಗೊಮ್ಮೆ ಕೊಡುವುದರಿಂದ
  • ಸುಣ್ಣವನ್ನು ಮಣ್ಣಿಗೆ ಸೇರಿಸುವುದರಿಂದ
  • ಸರಿಯಾದ ಕ್ರಮದಲ್ಲಿ ನೀರಿನ ನಿರ್ವಹಣೆ ಮಾಡುವುದರಿಂದ
  • ಹಸಿರೆಲೆ ಗೊಬ್ಬರವಾಗುವ ದಹೆಂಚ, ವೆಲ್ವೆಟ್ ಬೀನ್ಸ್ , ಸೆಣಬು ಅಥವ ಯಾವುದೇ ದ್ವಿದಳ ಧಾನ್ಯಗಳನ್ನೂ ಬೆಳೆದು ಹೊದಿಕೆ ಮಾಡುವುದರಿಂದ
  • ಡಾ ಸಾಯಿಲ್ ಜೈವಿಕ ಗೊಬ್ಬರ ಮತ್ತು ಸ್ಲರ್ರಿಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಹಾಗೂ ಎರೆಹುಳಗಳು ಅದನ್ನು ಕಳಿಸಿ ಗೊಬ್ಬರ ಕೊಡುತ್ತವೆ. ಇದರಿಂದ ಭೂಮಿಯಲ್ಲಿನ ಎರೆಹುಳ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಕಾಪಾಡಿಕೊಳ್ಳಬಹುದು

ಡಾ ಸಾಯಿಲ್ ಜೈವಿಕ ಗೊಬ್ಬರ ಮತ್ತು ಸ್ಲರ್ರಿ ಬಳಸುವುದರಿಂದ ಸಿಗುವ ಪ್ರಯೋಜನಗಳು

  • ಸಾವಯವ ಕೃಷಿಯಿಂದಾಗಿ ಮಣ್ಣಿನ ಅರೋಗ್ಯ ಹೆಚ್ಚುತ್ತದೆ. ಹರಳು ಉದುರುವುದು ಕಡಿಮೆಯಾಗುತ್ತದೆ ಇದರಿಂದ ಇಳುವರಿ ಹೆಚ್ಚುತ್ತದೆ.- ಎರೆಹುಳಗಳ ಸಂಖ್ಯೆ ಅಧಿಕವಾಗುತ್ತದೆ. ತೋಟಗಳಲ್ಲಿಯೇ ಬೆಳೆಗಳಿಗೆ ಎರೆಹುಳ ಗೊಬ್ಬರ ಸಿಗುತ್ತದೆ.
  • ಎರೆಹುಳಗಳು ಹಾಗೂ ಸೂಕ್ಷ್ಮಾಣು ಜೀವಿಗಳು ಬೆಳೆಗೆ ಬೇಕಾಗುವ ಗೊಬ್ಬರ ಅಥವಾ ಪೋಷಕಾಂಶವನ್ನು ಒದಗಿಸುತ್ತದೆ.
  • ಬೆಳೆಗಳನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿಶ್ರೀ ಶ್ರೀಧರ ಟ್ರೆಡರ್ಸ್ ಗೊಬ್ಬರ, ಕೀಟ ನಾಶಕ ಮಾರಾಟಗಾರರು

ಗಿರಿಜಾ ಕಾಂಪ್ಲೆಕ್ಸ್ ಮಾರ್ಕೆಟ್ /ಮಸೀದಿ ರಸ್ತೆ ವಸಂತ್ ವಿಹಾರ್ ಹೋಟೆಲ್ ಮುಂಬಾಗ ತೀರ್ಥಹಳ್ಳಿ 577432ಫೋನ್ : 9606989767 – 8762311831

Leave a Reply

Your email address will not be published. Required fields are marked *