
ಸುಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ದಿನಾಂಕ 19, 20, 21 ರಂದು ನಡೆಯಲಿದ್ದು ಈ ಬಾರಿ ಜಾಸ್ತಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ ಜೊತೆಗೆ ವಿಶೇಷ ಆಕರ್ಷಣೆಗಳು ಈ ಬಾರಿ ಜಾತ್ರಾ ಮಹೋತ್ಸವದಲ್ಲಿ ಅಳವಡಿಸಿಕೊಂಡಿದ್ದು ಅದರಲ್ಲಿ ವಿಶೇಷವಾಗಿ ಪರಶುರಾಮನ ಸ್ತಬ್ಧಚಿತ್ರ ಕೂಡ ಒಂದಾಗಿದೆ

ತೀರ್ಥಹಳ್ಳಿಯ ಜಾತ್ರೆಗೆ ಇದೀಗ ಪರಶುರಾಮನ ಮೂರ್ತಿ ಮೂರ್ತಿಯ ಆಗಮನವಾಗಿದ್ದು ತುಂಗಾ ನದಿಯ ತೀರದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗುತ್ತದೆ.ಕಳೆದ ಬಾರಿ ಅಯೋಧ್ಯ ರಾಮ ಮಂದಿರ ಲೋಕಾರ್ಪಣೆಯಾದ ಹಿನ್ನೆಲೆ ವಿಶೇಷ ಆಕರ್ಷಣೆಯಾಗಿ ರಾಮಮಂದಿರವನ್ನು ವಿಶೇಷ ವಿದ್ಯುತ್ ದೀಪಲಂಕಾರಗಳಿಂದ ನಿರ್ಮಿಸಿ ಇಡಲಾಗಿತ್ತು ಅದೇ ರೀತಿ ಈ ಬಾರಿ ಪರಶುರಾಮನ ವಿಗ್ರಹವನ್ನು ವಿಶೇಷ ಆಕರ್ಷಣೆಯಾಗಿ ಇಡಲಾಗುತ್ತದೆ.

