– ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಕೊಲೆಯ ಹಿನ್ನಲೆ ಏನು ❓

ಗಣಿ-ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಒಬ್ಬರನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ನಡೆಸಿದೆ.ಮೂಲತಃ ತೀರ್ಥಹಳ್ಳಿ ಯ ಕಲ್ಲುಕಟ್ಟೆ ಯವರಾದ ಪ್ರತಿಮಾ ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ ಗಣಿ-ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಆಗಿದ್ದು ಅವರು ಲಂಚ ತೆಗೆದುಕೊಂಡಿಲ್ಲ ಎಂಬು ಕಾರಣಕ್ಕೆ ದುಷ್ಕರ್ಮಿ ಗಳು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಸದ್ಯ ಮೃತ ದೇಹವನ್ನು ಗಂಡನ ಮನೆ ತೀರ್ಥಹಳ್ಳಿ ಸಮೀದ ತುಡ್ಕಿಗೆ ತಂದು ಅಂತಿಮ ವಿಧಿ ವಿಧಾನ ನೆರವೇರಲಿದೆ.
