Oplus_131072
Oplus_131072

ಪೊಲೀಸ್ ಮಾಹಿತಿ : ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ತೀರ್ಥಹಳ್ಳಿ ಯಲ್ಲಿ ನೆಡೆದ ಅಪ್ರಾಪ್ತ ಬಾಲಕಿ ಅಶ್ಲೀಲ ಫೋಟೋ ಮತ್ತು ವೀಡಿಯೋ ಸೋರಿಕೆ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ವಿಚಾರವಾಗಿ ವಿಡಿಯೋ ಶೇರ್ ಮಾಡಿದ್ದ ಆರೋಪಿಗಳನ್ನು ಹುಡುಕುತಿದ್ದು

ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದು ಮತ್ತು ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡುವುದು IT act 2000 section 66 (e) ಅಡಿಯಲ್ಲಿ ಅಪರಾಧವಾಗಿದ್ದು ಹಂಚಿಕೊಂಡಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು.

Oplus_131072

Leave a Reply

Your email address will not be published. Required fields are marked *