

ತೀರ್ಥಹಳ್ಳಿ ತಾಲೂಕಿನ ಬಿಳಲುಕೊಪ್ಪ ಶಾಲೆಯ ಎದುರು ವ್ಯಾಗನಾರ್ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು,ಬೈಕ್ ಸವಾರ ಸಾವನಪ್ಪಿರುವ ಘಟನೆ ನಡೆದಿದೆ ಸ್ಥಳೀಯರು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಆಸ್ಪತ್ರೆಗೆ ಹೋಗುವ ಮಾರ್ಗ ಮದ್ಯೆ ಕೊನೆಯುಸಿರಿಳೆದ್ದಾನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸ್ಥಳ ಮಾಜರು ಮಾಡಿದ್ದಾರೆ.ಸಧ್ಯ ಬೈಕ್ ಸವಾರ ಹುಂಚದ ಕಟ್ಟೆ ಕೈಮರದ ಚೇತನ್ ಎಂದು ಗುರುತಿಸಲಾಗಿದೆ.



