ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆಯಲ್ಲಿ ಆಂಬುಲೆನ್ಸ್ ಸೇವೆ ಇಲ್ಲದೆ ತುರ್ತು ಸಂದರ್ಭದಲ್ಲಿ ಕೂಡ ಆಂಬುಲೆನ್ಸ್ ಸೇವೆ ನಿಂತು ಹೋಗಿ ರೋಗಿಗಳ ಪರದಾಟದ ಜೊತೆಗೆ ದೂರು ಬಂದ ಹಿನ್ನಲೆಯಲ್ಲಿ ಸಮಾಜಮುಖಿ ಕಾರ್ಯಕರ್ತರು ಪ್ರಸ್ತುತ ಆಸ್ಪತ್ರೆಗೆ ಆಂಬುಲೆನ್ಸ್ ಬೇಕೆಂದು ಪಟ್ಟು ಹಿಡಿದಿದ್ದು,ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದ ಹಿನ್ನಲೆ ಕೊನೆಗೂ

ಆಂಬುಲೆನ್ಸ್ ಬಂದಿದ್ದು ರೋಗಿಗಳಿಗೆ ಸಂತಸದ ವಿಷಯ ಆದರೆ ಇಂದು ಆಸ್ಪತ್ರೆಯಲ್ಲಿ ಅಡಿಟ್ ನಡೆಯುತ್ತಿರುವುದರಿಂದ ಆಂಬುಲೆನ್ಸ್ ತಂದು ನಿಲ್ಲಿಸಿದ್ದು ಅಡಿಟ್ ನಡೆದ ಬಳಿಕ ಆಂಬುಲೆನ್ಸ್ ಕಾಣೆಯಾಗಲಿದೆ ಎಂಬ

ವದಂತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಮುಂದೇನು ಎಂಬ ಪ್ರಶ್ನೆಗೆ ಸಾರ್ವಜನಿಕರು ಉತ್ತರ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *