



ತೀರ್ಥಹಳ್ಳಿ : ತಾಲೂಕಿನ ಕುರುವಳ್ಳಿಯ ಲಾರಿ ಮಾಲೀಕರೊಬ್ಬರು ಸಾಲ ಭಾದೆಯಿಂದ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಹೆಚ್.(ಟಿಪ್ಪರ್ ಮಂಜು.) (37)ಮೃತ ದುರ್ದೈವಿ ಖಾಸಗಿ ಫೈನನ್ಸ್ ನಲ್ಲಿ ಸಾಲ ಹಾಗೂ ಸಂಘ ಸಂಸ್ಥೆ ಗಳಲ್ಲಿ ಹಾಗೂ ಇನ್ನಿತರ ಪ್ರೈವೇಟ್ ಫೈನಾನ್ಸ್ ಕಿರುಕುಳದಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
