

ತೀರ್ಥಹಳ್ಳಿ : ಮೂಲತಃ ಹಾಲಾಡಿಯ ಕೀರ್ತೆಶ್ ಎಂಬ ವ್ಯಕ್ತಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಇದೀಗ ಮನೆಗೆ ಬರುತ್ತೇನೆಂದು ಹೇಳಿದ್ದು ನಂತರ ತೀರ್ಥಹಳ್ಳಿಯಲ್ಲಿ ಬಸ್ ಇಳಿದಿದ್ದಾರೆ,
https://youtu.be/DmqAoZF8A4c?si=mOHQQYFrk2_zbhGO ಅವರ ಬ್ಯಾಗ್, ಪರ್ಸ್ ಮೊಬೈಲ್ ತೀರ್ಥಹಳ್ಳಿ ಸಹ್ಯಾದ್ರಿ ಪೆಟ್ರೋಲ್ ಬಂಕ್ ಬಳಿ ದೊರೆತಿದ್ದು ತೀರ್ಥಹಳ್ಳಿಯ ಸುತ್ತ ಮುತ್ತ ಕಂಡು ಬಂದಲ್ಲಿ ಮೇಲ್ಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಗೆ ಸಂಪರ್ಕಿಸಿ.

ಕೀರ್ತೆಶ್ ಗೋದಿ ಬಣ್ಣ ತೆಳುವಾದ ಮೈಕಟ್ಟು ಹಾಗೂ ನೀಲಿ ಬಣ್ಣದ ಟೀ ಶರ್ಟ್ ಹಾಕಿರುತ್ತಾರೆ ದಯಮಾಡಿ ಇವರ ಚಹರೆ ಕಂಡಲ್ಲಿ ಮಾಹಿತಿ ನೀಡಿ ಸಹಕರಿಸಿ.
