Oplus_131072

ತೀರ್ಥಹಳ್ಳಿ : ತಾಲೂಕಿನ ತುಂಗಾ ಕಾಲೇಜು ಸಮೀಪದ ತುಡ್ಕಿ ಬಳಿ ಮಹಿಳೆಯರೊಬ್ಬರ ಪರ್ಸ್ ಸಿಕ್ಕಿದ್ದು, ಗಸ್ತು ತಿರುಗುವ ವೇಳೆ 𝐀𝐒𝐈 ರುದ್ರೇಶ್ವರ ಜಿ ಎಲ್ ಅವರಿಗೆ ಸಿಕ್ಕಿದ್ದು ಸದರಿ ಆ ಪರ್ಸ್ ನಲ್ಲಿ 23120 ರೂ ನಗದು,

Oplus_131072

ಹಾಗೂ ಮೊಬೈಲ್ ಸಿಕ್ಕಿದ್ದು ತಕ್ಷಣ ಮಾಹಿತಿ ಪಡೆದಾಗ ಅದು ಕನ್ನಂಗಿಯ ಅಕ್ಷತಾ ಅಶ್ವತ ಅವರದ್ದಾಗಿದ್ದು ಠಾಣೆಗೆ ಕರೆಸಿ ಪರ್ಸ್ ಹಿದುರಿಗಿಸಿದ್ದಾರೆ.ಈ ವಿಷಯ ತಿಳಿದ ಪೊಲೀಸ್ ರುದ್ರೇಶ್ವರ ರಿಗೆ ತೀರ್ಥಹಳ್ಳಿ ಜನತೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

https://youtu.be/DmqAoZF8A4c?si=yh4Yr49DflTRnwpZ

Oplus_131072

Leave a Reply

Your email address will not be published. Required fields are marked *