

ಪತ್ರಕರ್ತರಿನ್ನ ಕಡೆಗಣಿಸಿದ್ದು ಯಾಕೆ
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಈ ಭಾರಿ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತಿದ್ದು, ಇಂದಿಗೆ ಒಂಬತ್ತನೆ ದಿನಕ್ಕೆ ಕಾಲಿಟ್ಟಿದ್ದು ಇಂದು ಮಹಿಳಾ ದಸರಾ ನಡೆಯಲಿದೆ.ಇನ್ನು ದಸರಾ ಕಾರ್ಯಕ್ರಮದ ಪ್ರಚಾರವನ್ನ ತೀರ್ಥಹಳ್ಳಿಯ ಪತ್ರಕರ್ತರು ಕಾರ್ಯಕ್ರಮದ ಪ್ರತಿ ಕ್ಷಣವನ್ನ ಪ್ರಕಟಿಸುತ್ತಿದ್ದು,ಇದನ್ನ ದಸರಾ ಸಂಚಾಲಕರುಗಳು ಮರೆತು ಪತ್ರಕರ್ತರನ್ನ ಕಡೆಗಣಿಸಲಾಗಿದೆ.ಜೊತೆಗೆ ತೀರ್ಥಹಳ್ಳಿ ದಸರಾ ಹೊಲಸು ರಾಜಕೀಯದಿಂದ ತನ್ನ ದಿಕ್ಕನ್ನೇ ಬದಲಾಯಿಸುತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಸತ್ಯಶೋಧ ಮಾಧ್ಯಮದ ಆಶಯ.
ಪ್ರಚಾರಕ್ಕಾಗಿ ನಾವು ಬೇಕು ಆದ್ರೆ ನಮ್ಮನ್ನ ಗುರುತಿಸೋಕೆ ಯಾರು ಇಲ್ಲ ಇದ್ಯಾವ ಸೀಮೆ ನ್ಯಾಯ ಗುರು



