Oplus_131072

ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಗೆ ಕೆಲಸದ ನಿಮಿತ್ತ ಹೋಗುತಿರುವಾಗ ಹಿರಿಯ ಪತ್ರಕರ್ತರಾದ ತುಪ್ಪದ ಮನೆ ಶಿವಣ್ಣ, ಹಾಗೂ ಬಿಜೆಪಿ ಕಾರ್ಯಾಲಯದಲ್ಲಿ ಕೆಲಸ ಮಾಡುವ

Oplus_131072

ಸಿಬ್ಬಂದಿ ಅನಿರುದ್ ಬೈಕ್ ನಲ್ಲಿ ಕುಡುಮಲ್ಲಿಗೆ ಸಮೀಪ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ತುಪ್ಪದ ಮನೆ ಶಿವಣ್ಣ, ಅನಿರುದ್ ರಿಗೆ ಗಾಯವಾಗಿದ್ದು ಸದ್ಯ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *