
ತೀರ್ಥಹಳ್ಳಿ : ತಾಲೂಕಿನ ಪಟ್ಟಣ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕಿಯಾದ ಪಿ ಸುಶೀಲಾ ಶೆಟ್ಟಿ ಇವರಿಗೆ ಅನ್ವೇಷಣೆ ಸಂಸ್ಕೃತಿಕ ಅಕಾಡೆಮಿ ವತಿಯಿಂದ ದಿ 02 – 03 – 2025 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ನೀಡಿ ಗೌರವಿಸಲಿದೆ.

ಇನ್ನು ಈ ಸಂದರ್ಭದಲ್ಲಿ ಸುಶೀಲಾ ಶೆಟ್ಟಿಯವರ ಆತ್ಮೀಯರು, ಹಿತೈಷಿಗಳು ಆದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಕಟ್ಟೆ ಪ್ರವೀಣ್ ಹುಂಚದ ಕಟ್ಟೆ ಶುಭ ಹಾರೈಸಿದ್ದಾರೆ.ಮತ್ತಷ್ಟು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಲಿ, ಉತ್ತಮ ಪ್ರಶಸ್ತಿಗಳು ಅರಸಿ ಬರಲಿ ಎಂಬುದು ಕಟ್ಟೆ ಪ್ರವೀಣ್ ಆಶಯ.

