- ವಿವಿಧ ನಗರದಲ್ಲಿನ ಅಂಕಿ ಅಂಶಗಳೆಷ್ಟು?

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 64,950 ಇದ್ದರೆ, ಇಂದು (ಜುಲೈ 25) 64,000 ರೂಪಾಯಿಗೆ ಮಾರಾಟ ಆಗುತ್ತಿದೆ.
1 ಗ್ರಾಂ ಬಂಗಾರ ದರ– 22 ಕ್ಯಾರೆಟ್ ಚಿನ್ನದ ಬೆಲೆ – 6,400 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 6,982 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
ಬೆಂಗಳೂರು – 64,000 ರೂಪಾಯಿ ಚೆನ್ನೈ – 64,300 ರೂಪಾಯಿ ಮುಂಬೈ – 64,000 ರೂಪಾಯಿ ಕೋಲ್ಕತ್ತಾ – 64,000 ರೂಪಾಯಿ ನವದೆಹಲಿ – 64,150 ರೂಪಾಯಿ ಹೈದರಾಬಾದ್ – 64,000 ರೂಪಾಯಿ


