- ಅಲ್ಲಲ್ಲಿ ರಸ್ತೆಗುರುಳಿದ ಮರಗಳು
- ಕರೆಂಟ್ ಬಗ್ಗೆ ಎಚ್ಚರವಿರಲಿ

ಶಿವಮೊಗ್ಗ :ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳಿಗೆ ಜೀವ ಕಳೆ ಬಂದಿದೆ. ಇನ್ನು 2 ದಿನದ ಹಿಂದೆ ಸಿಡಿಲು ಬಡಿದು ವ್ಯಕ್ತಿ ಮೃತಾರಾಗಿದ್ದಾರೆ. ಅಲ್ಲಲ್ಲಿ ಮರ ಜೊತೆಗೆ ಕರೆಂಟ್ ಲೈನ್ ಕೆಳಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ಸಮಯದಲ್ಲಿ ತೋಟದಲ್ಲಿ ಕೆಲಸ ಮಾಡುವುದು ತಂಡಿ ಸಹಿತ ಕಬ್ಬಿನ ಅಥವಾ ತುಂಡಾದ ತಂತಿ , ವೈರ್ಗಳನ್ನೂ ಮುಟ್ಟುವುದು ಅಪಾಯಕಾರಿಯಾಗಿದ್ದು ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಇನ್ನೂ ಮೂರ್ನಾಲ್ಕು ದಿನ ಮಳೆ ಸಾಧ್ಯತೆ ರಾಜ್ಯದಲ್ಲಿ ಇನ್ನೂ 3 4 ದಿನ ಭರ್ಜರಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಾರ ಕರ್ನಾಟಕ ಕರಾವಳಿ ಆಂಧ್ರ, ಮಹಾರಾಷ್ಟ್ರ ಇನ್ನಷ್ಟು ಪ್ರದೇಶಗಳಿಗೆ ಮಳೆಯಾಗಲಿದೆ.