- ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾಯ್ತು ಅಪಘಾತ ಕಾರಣವೇನು?

ಶಿವಮೊಗ್ಗ /ಚಿಕ್ಕಮಗಳೂರು ಗೆಳೆಯನ ಜೊತೆಗೂಡಿ ಬೈಕ್ ಸರ್ವಿಸ್ ಗೆ ಶಿವಮೊಗ್ಗ ಕ್ಕೆ ಬಿಡಲು ಹೋದಾಗ ಸವಾರನ ಹಿಡಿತಕ್ಕೆ ಸಿಗದೆ ಲೈಟ್ ಕಂಬಕ್ಕೆ ಗುದ್ದಿ ಬೈಕ್ ಸವಾರರಿಬ್ಬರೂ ಮೃತರಾಗಿದ್ದಾರೆ ಸವಾರರನ್ನು ಹೊರನಾಡಿನ ಮುಂಡಗದಮನೆ ಉಮೇಶ್ ಹಾಗೂ ಸುನೀಲ್ ಎಂದು ಗುರುತಿಸಲಾಗಿದ್ದು ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ತಲೆಗೆ ಹಾಗೂ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಅಸುನಿಗಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

