- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ಆಯೋಜನೆ
- ನಮ್ಮ ಶಾಲೆಗೆ ನೀವು ಸಹಾಯ ಮಾಡಬಹುದು

ತೀರ್ಥಹಳ್ಳಿ :ದಿ 31 ನೇ ಶನಿವಾರ ತಾಲೂಕಿನ ಆಗುಂಬೆ ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳಿನ ಸುಸಜ್ಜಿತ ಮೈದಾನದಲ್ಲಿ 14 ವರ್ಷದ ಒಳಗಿನ ಬಾಲಕ ಬಾಲಕಿಯರ ಆಗುಂಬೆ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಲಿದೆ.ತಾಲೂಕಿನ ಸುಮಾರು 24ಶಾಲೆಗಳು ಭಾಗವಹಿಸಲಿವೆ.
ಕ್ರೀಡಾ ಆಯೋಜನೆ ಹೊಣೆಯನ್ನು ಹೊನ್ನೇತಾಳು ಶಾಲೆ ಹೊತ್ತಿದ್ದೂ ಕ್ರೀಡಾಭಿಮಾನಿಗಳು, ಪೋಷಕರು, ಗ್ರಾಮಸ್ಥರು, ಉದ್ಯಮಿಗಳು ಸಹಾಯ ನೀಡಲು ಈ ಮೂಲಕ ಮನವಿ ಮಾಡಿದೆ.ನಿಮ್ಮ ಸಹಾಯ ಅತ್ಯಮೂಲ್ಯ ಕ್ಯೂ ಆರ್ ಕೋಡ್ ಬಳಸಿ ಕ್ರೀಡಾಕೂಟದ ಯಶಸ್ಸಿಗೆ ನೀವು ಭಾಗಿಯಾಗಿ
