• ನಿಮ್ಮ ಮನೆ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ಹಾಕಿಸಿ

ಸಾಂದರ್ಭಿಕ ಚಿತ್ರ

ಶಿವಮೊಗ್ಗ : ಜಿಲ್ಲೆಯ ಹಲವೆಡೆ ಹುಚ್ಚು ನಾಯಿ ಕಾಟ ವರದಿಯಾಗಿದ್ದು, ರಾತ್ರೋ ರಾತ್ರಿ ಸಾಕು ನಾಯಿಗಳು ಹಾಗೂ ದನಗಳಿಗೆ ಕಚ್ಚಿದ ಹಿನ್ನಲೆ ಕೂಡಲೇ ನಾಯಿ ಗಳಿಗೆ ರೇಬಿಸ್ ಚುಚ್ಚು ಮದ್ದು ಕೊಡಿಸಲಾಗಿದೆ. ಆಗುಂಬೆ ಭಾಗದಲ್ಲಿ 2 – 3 ಕಡೆ ರಾತ್ರಿ ಹುಚ್ಚು ನಾಯಿ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಭಯವನ್ನುಟು ಮಾಡಿದೆ . *ನಿಮ್ಮ ಮನೆ ನಾಯಿಗೆ ರೇಬಿಸ್ ಚುಚ್ಚುಮದ್ದು ಎಷ್ಟು ಭಾರಿ ಕೊಡಿಸಬೇಕು* ಹುಚ್ಚು ನಾಯಿ ಗಳಿಂದ ಕಚ್ಚಿಸಿಕೊಂಡ ನಿಮ್ಮ ನಾಯಿಗಳು ಮೊದಲಿಗೆ ಜೊಲ್ಲು ಇಳಿಯುವ ಸೂಚನೆ ಹಾಗೂ ಜಾನುವಾರುಗಳು ವಿಚಿತ್ರವಾಗಿ ಕೂಗೋದು ಕಂಡು ಬರುತ್ತದೆ ಇದನ್ನು ಮೊದಲ ಹಂತವಾಗಿದ್ದು ಆರಂಭದಲ್ಲೇ ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 1 ಚುಚ್ಚು ಮದ್ದು ಮೊದಲ ದಿನ. ಮೂರನೇ ದಿನ

7 ನೇ ದಿನ.14 ನೇ ದಿನ.ಹಾಗೂ 28ನೇ ದಿನ ಚುಚ್ಚು ಮದ್ದು ನೀಡಬೇಕು

ಇದು ಸತ್ಯಶೋಧ ಮಾಧ್ಯಮದ ಕಳಕಳಿ

Leave a Reply

Your email address will not be published. Required fields are marked *