
ತೀರ್ಥಹಳ್ಳಿ : ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ(ನಿ ) ಸಂಘ ವತಿಯಿಂದ 05-03-2026 ರಂದು ಸಂಘದ ಆಡಳಿತ ಕಚೇರಿಯ ಮುಂಭಾಗದಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಆಡಿ ತೋರಿಸಲಿರುವ ಸಂಪೂರ್ಣ ದೇವಿ ಮಹಾತ್ಮೆ ಎಂಬ ಹರಕೆ ಬಯಲಾಟವಾಗಿ ಆಡಿ ತೋರಿಸಲಿರುವರು. ತಾವುಗಳು ಈ ಎಲ್ಲಾ ದೇವತಾ ಕಾರ್ಯಕ್ಕೆ ಆಗಮಿಸಿ, ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ, ಯಕ್ಷಗಾನ ವೀಕ್ಷಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗ ಹಾಗೂ ಸಮಸ್ತ ಷೇರುದಾರರು ವಿನಂತಿಸಿದ್ದಾರೆ.

