- ಧನ ಸಹಾಯ ಮಾಡುವವರು ಕ್ಯೂ ಆರ್ ಕೋಡ್ ಗೆ ಹಣ ಸಂದಾಯ ಮಾಡಬಹುದು

2024-25ನೇ ಸಾಲಿನ ಬಾಲಕರ ವಿಭಾಗದ ವಲಯ ಮತ್ತು ತಾಲೂಕು ಮಟ್ಟದ ಗುಂಪು ಆಟಗಳ ಕ್ರೀಡಾಕೂಟವು ಸೆ 13. 14ರಂದು 2 ದಿನಗಳ ಕಾಲ ಎಸ್.ವಿ.ಎಸ್ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು,ಎಸ್ ವಿ ಎಸ್ ಪ್ರೌಢಶಾಲೆಯು ಈ ಕ್ರೀಡಾಕೂಟದ ಸಂಪೂರ್ಣ ನಿರ್ವಹಣೆ ವಹಿಸಿಕೊಂಡಿದ್ದು,ಈ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ತಾಲೂಕಿನ 43 ಪ್ರಾಢಶಾಲೆಗಳು ಭಾಗವಹಿಸುತಿವೆ ಜೊತೆಗೆ ಕ್ರೀಡಾ ಪೋಷಕರು, ಸಾರ್ವಜನಿಕರು ಸೇರಿದಂತೆ ಸು 3ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.ಅಂದಾಜು 5ಲಕ್ಷದ 60 ಸಾವಿರ ರೂ ನಷ್ಟು ಖರ್ಚು ಬರಲಿದ್ದು, ತಾವುಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗುವುದರ ಜೊತೆಗೆ ತಮ್ಮ ತನು ಮನ ಧನ ಸಹಕಾರ ನೀಡಲು ಸತ್ಯಶೋಧ ಮಾಧ್ಯಮದ ಮೂಲಕ ಮನವಿ ಮಾಡಿದೆ.

ಧನ ಸಹಾಯ ಮಾಡುವರು ಎಸ್.ವಿ.ಎಸ್ ಪ್ರೌಢಶಾಲೆಯ ಕ್ರೀಡಾ ಸಮಿತಿ ಆಗುಂಬೆ ಇದರ ಕೆನರಾಬ್ಯಾಂಕ್ ಖಾತೆಗೆ ಸಂದಾಯ ಮಾಡಲು ತಿಳಿಸಿದೆ.ಅಕೌಂಟ್ ನಂಬರ್ : 19092200001558ಐ ಎಫ್ ಎಸ್ ಸಿ ಕೋಡ್ : CNRB0011909
ಅಧ್ಯಕ್ಷರು /ಕಾರ್ಯದರ್ಶಿ /ಸದಸ್ಯರು ಕ್ರೀಡಾ ಸಮಿತಿ ಎಸ್ ವಿ ಎಸ್ ಪ್ರೌಢ ಶಾಲೆ ಆಗುಂಬೆ
ಹಿರಿಯ ವಿದ್ಯಾರ್ಥಿಗಳು ಎಸ್ ವಿ ಎಸ್ ಪ್ರೌಢಶಾಲೆ ಆಗುಂಬೆ
ಅಧ್ಯಕ್ಷರು /ಕಾರ್ಯದರ್ಶಿ / ಸದಸ್ಯರು ಆಗುಂಬೆ ಶಿಕ್ಷಣ ಸಂಸ್ಥೆ (ರಿ)
ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಅಧ್ಯಕ್ಷರು ಮತ್ತು ಸದಸ್ಯರು ಎಸ್ ಡಿ ಎಂ ಸಿ ಆಗುಂಬೆ



